ಪ್ರಕರಣದಲ್ಲಿ ಸತ್ಯಾಸತ್ಯತೆ ಏನು ಎನ್ನುವುದು ನನಗೆ ಗೊತ್ತಿಲ್ಲ. ಇಲ್ಲಿ ಯಾರು ಇದರ ಹಿಂದಿನ ರೂವಾರಿ ಎಂದು ತಿಳಿದಿಲ್ಲ. ಇದನ್ನು ಅರುಣಾ ಕುಮಾರಿಯೇ ಸ್ಪಷ್ಟಪಡಿಸಬೇಕು'' ಎಂದು ನಟ ದರ್ಶನ್ ಹೇಳಿದರು.
#Darshan #Umapathy
I don't know what the veracity of the case is. It is not known who is behind it. This should be made clear by Aruna Kumari, ”said actor Darshan.